Yella Puratana Vachanagalu
Author:
Madhu Venkareddy
ವೀರಶೈವ ಧರ್ಮದ ಅಕರಗ್ರಂಥವಾಗಿರುವ ವಚನಸಾಹಿತ್ಯದ ಪರಿಶೋಧನೆ, ಪ್ರಕಟಣೆಯ ಕಾರ್ಯ ಆರಂಭವಾಗಿ ಒಂದು ಶತಮಾನ ಕಳೆದಿದೆ. ಅಪ್ರಕಟಿತ ವಚನಗಳನ್ನು ಹುಡುಕಿ ಪ್ರಕಟಿಸುವ, ಈಗಾಗಲೇ ಪ್ರಕಟಣೆಗೊಂಡಿರುವ ವಚನಗಳಲ್ಲಿ ಸಂಭವಿಸಿರಬಹುದಾದ ಓರೆಕೋರೆಗಳನ್ನು ಸರಿಪಡಿಸುವ ಕೆಲಸ ಈಗ ಸಾಗಿದೆ. ಇಂಥದೊಂದು ಪರಿಷ್ಕರಣ ಕಾರ್ಯದ ಭಾಗವೆಂಬಂತೆ ಪ್ರಸ್ತುತ “ಎಲ್ಲ ಪುರಾತನರ ವಚನಗಳು” ಹೆಸರಿನ ಮೂರು ಸಂಪುಟಗಳು ಜೆಎಸ್‍ಎಸ್ ಗ್ರಂಥಮಾಲೆಯಿಂದ ಪ್ರಕಟಗೊಂಡಿವೆ.
Product Details
Publisher: Sri Jagadguru Shivrathrewara Ghranthmale, Mysore
Copyright:
Pages: 420
Price: 200 Rs.
Copyright:
Pages: 420
Price: 200 Rs.