Veerashiva Dharma Darshana
Author:
‘ವಿಶ್ವಧರ್ಮ ದರ್ಶನ’ ಶೀರ್ಷಿಕೆಯ ಮೊದಲೆರಡು ಸಂಪುಟಗಳನ್ನು ಅಧ್ಯಯನ ಮಾಡಿದವರಿಗೆ ವೀರಶೈವ ಧರ್ಮದರ್ಶನ ಕುರಿತ ಈ ಎರಡು ಸಂಪುಟಗಳ ಮಹತ್ತಿನ ಅರಿವಾಗದಿರದು. ವೀರಶೈವ ಧರ್ಮಕ್ಕೆ ಇರುವ ಮಿತಿ ಎಂದರೆ ಕೇವಲ ಅದರ ಭೌಗೋಳಿಕ ಹಾಗೂ ಭಾಷಿಕ ಮಿತಿಯೇ ಹೊರತು, ಬೇರೇನೂ ಅಲ್ಲ. ಇದುವರೆಗೆ ಬೇರೆ ಬೇರೆ ಕಡೆ ಪ್ರಕಟವಾಗಿರುವ ಶ್ರೇಷ್ಠ ಲೇಖನಗಳನ್ನು ಆಯ್ಕೆ ಮಾಡಿ, ಅವುಗಳನ್ನು ವುವಸ್ಥಿತವಾಗಿ ಇಲ್ಲಿ ಒಂದೆಡೆ ತರಲಾಗಿದೆ.
Product Details
Publisher: Sri Jagadguru Shivrathrewara Ghranthmale, Mysore
Copyright:
Pages: 594
Price: 500 Rs.
Copyright:
Pages: 594
Price: 500 Rs.